Total Rs. 0
Full Information of an Event
Back to Home | Other News
Mookambika Navaratri Festivities -2018 From 10th Oct to 19th
Kollur: Mookambika Devi Navaratri Festivities -2018 at Kollur will be held from 10th Oct to 19th 2018. Details are below. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ. 10ರಿಂದ 19ರ ತನಕ ನಡೆಯಲಿದೆ ಅ. 18ರ ಮಹಾನವಮಿಯಂದು ಪೂರ್ವಾಹ್ನ 11.30ಕ್ಕೆ ಚಂಡಿಕಾ ಯಾಗ, ಮಧ್ಯಾಹ್ನ 1 ಗಂಟೆಗೆ ರಥೋತ್ಸವ ನಡೆಯಲಿದೆ. ಅ. 19ರ ವಿಜಯದಶಮಿ ನಡೆಯಲಿದ್ದು , ವಿದ್ಯಾರಂಭಕ್ಕೆ ಆಗಮಿಸಿದ ವಿವಿಧ ರಾಜ್ಯಗಳ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ವಸತಿ ಹಾಗೂ ದೇವಿಯ ದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಲೇಜು ವಠಾರ ಸಹಿತ ದೇಗುಲ ಸನಿಹದ ವಾಹನ ನಿಲುಗಡೆ ಪ್ರದೇಶವನ್ನು ಇನ್ನಷ್ಟು ವಿಸ್ತಾರಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Back to Home | Other News